Prachanda Vani Kannada News

ಪ್ರಚಂಡವಾಣಿ

ಬ್ರೇಕಿಂಗ್ ನ್ಯೂಸ್

ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ

Modi 3.O

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ತಮ್ಮ ಸತತ ಮೂರನೇ ಅವಧಿಯನ್ನು ಆರಂಭಿಸಿದ ಬೆನ್ನಲ್ಲೇ, ಸೋಮವಾರದಂದು (ಇಂದು) ನೂತನ ಸಂಪುಟದ ಸಹೋದ್ಯೋಗಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡಿದರು.

ನೂತನ ಸಂಪುಟದ ಖಾತೆ ಹಂಚಿಕೆ:

  • ಅಮಿತ್ ಶಾ: ಗೃಹ ಖಾತೆ
  • ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ
  • ನಿರ್ಮಲಾ ಸೀತಾರಾಮನ್: ಹಣಕಾಸು ಇಲಾಖೆ
  • ಅಶ್ವಿನಿ ವೈಷ್ಣವ್: ರೈಲ್ವೆ , ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
  • ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ
  • ಎಸ್.ಜೈಶಂಕರ್: ವಿದೇಶಾಂಗ ವ್ಯವಹಾರಗಳ ಸಚಿವ
  • ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
  • ಮನಸುಖ್ ಮಾಂಡವೀಯ: ಕಾರ್ಮಿಕ ಮತ್ತು ಉದ್ಯೋಗ ಇಲಾಖೆ
  • ಸರ್ಬಾನಂದ ಸೋನವಾಲ್: ಬಂದರು, ಹಡಗು ಮತ್ತು ಜಲಮಾರ್ಗ ಸಚಿವ
  • ಕಿರಣ್ ರಿಜಿಜು: ಸಂಸದೀಯ ವ್ಯವಹಾರಗಳ ಸಚಿವ
  • ಕೆ. ರಾಮಮೋಹನ್ ನಾಯ್ಡು: ನಾಗರಿಕ ವಿಮಾನಯಾನ ಸಚಿವ
  • ಧರ್ಮೇಂದ್ರ ಪ್ರಧಾನ್: ಶಿಕ್ಷಣ ಸಚಿವ
  • ಪಿಯೂಷ್ ಗೋಯಲ್: ವಾಣಿಜ್ಯ ಸಚಿವ
  • ಮನೋಹರ್ ಲಾಲ್ ಖಟ್ಟರ್: ಇಂಧನ, ವಸತಿ, ನಗರಾಭಿವೃದ್ಧಿ ಸಚಿವ
  • ಶಿವರಾಜ್ ಸಿಂಗ್ ಚೌಹಾಣ್: ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವ
  • ಪ್ರಲ್ಹಾದ ಜೋಶಿ: ಆಹಾರ ಮತ್ತು ನಾಗರಿಕ ಇಲಾಖೆ ಸಚಿವ
  • ಸಿ.ಆರ್. ಪಾಟೀಲ್: ಜಲಶಕ್ತಿ ಸಚಿವ
  • ಜಿತನ್ ರಾಮ್ ಮಾಂಝಿ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ
  • ಭೂಪೇಂದ್ರ ಯಾದವ್: ಪರಿಸರ ಮತ್ತು ಅರಣ್ಯ ಸಚಿವ
  • ಹರದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಸಚಿವ
  • ಗಜೇಂದ್ರ ಸಿಂಗ್ ಶೇಖಾವತ್: ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ
  • ಎಚ್‌.ಡಿ. ಕುಮಾರಸ್ವಾಮಿ: ಬೃಹತ್ ಕೈಗಾರಿಕೆ ಮತ್ತು ಉಕ್ಕು ಇಲಾಖೆ
  • ಶೋಭಾ ಕರಂದ್ಲಾಜೆ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ರಾಜ್ಯ ಖಾತೆ)
  • ಲಾಲನ್ ಸಿಂಗ್: ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ ಇಲಾಖೆ
  • ಅನ್ನಪೂರ್ಣಾ ದೇವಿ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ
  • ಜುಯಲ್ ಓರಂ: ಬುಡಕಟ್ಟು ವ್ಯವಹಾರಗಳ ಸಚಿವ
  • ಗಿರಿರಾಜ್ ಸಿಂಗ್: ಜವಳಿ ಸಚಿವ

Leave a Comment

Your email address will not be published. Required fields are marked *

Scroll to Top