ನವದೆಹಲಿ: ಇಂದು, 73 ವರ್ಷದ ನರೇಂದ್ರ ಮೋದಿ(Narendra Modi) ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ, ಅವರು ಜವಾಹರಲಾಲ್ ನೆಹರು ನಂತರ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿರುವ ಎರಡನೇ ಪ್ರಧಾನಿಯಾಗಿದ್ದಾರೆ. ಪ್ರಮಾಣವಚನ ಕಾರ್ಯಕ್ರಮವು ಸಾಯಂಕಾಲ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಿತು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು.ಮೋದಿಯ ಸಚಿವ ಸಂಪುಟದಲ್ಲಿ 30 ಕ್ಯಾಬಿನೆಟ್ ಮಂತ್ರಿಗಳು, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರು, ಮತ್ತು 36 ರಾಜ್ಯ ಮಂತ್ರಿಗಳನ್ನು ಒಳಗೊಂಡಿದೆ. ಈ ಸಂಪುಟವು ದೇಶದ ಎಲ್ಲಾ ಭಾಗಗಳಿಂದ ಮತ್ತು ವಿವಿಧ ಸಾಮಾಜಿಕ ಗುಂಪುಗಳ ಪ್ರತಿನಿಧಿಗಳನ್ನು ಹೊಂದಿದೆ: ಹಿಂದುಳಿದ ವರ್ಗಗಳಿಂದ 27, ಪರಿಶಿಷ್ಟ ಜಾತಿಯಿಂದ 10, ಪರಿಶಿಷ್ಟ ಪಂಗಡದಿಂದ 5, ಮತ್ತು ಅಲ್ಪಸಂಖ್ಯಾತರಿಂದ 5 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಮುಂಬರುವ ನಾಲ್ಕು ವರ್ಷಗಳ ಅವಧಿಗೆ ಪ್ರಧಾನಿ ಮೋದಿ ಅವರ ಪ್ರಮುಖ ಸಹಕಾರಿಗಳ ಪಟ್ಟಿ:
- ನರೇಂದ್ರ ಮೋದಿ (ಬಿಜೆಪಿ)
- ರಾಜನಾಥ್ ಸಿಂಗ್ (ಬಿಜೆಪಿ)
- ಅಮಿತ್ ಶಾ (ಬಿಜೆಪಿ)
- ನಿತಿನ್ ಗಡ್ಕರಿ (ಬಿಜೆಪಿ)
- ಜೆ.ಪಿ ನಡ್ಡಾ (ಬಿಜೆಪಿ)
- ಶಿವರಾಜ್ ಸಿಂಗ್ ಚೌಹಾಣ್ (ಬಿಜೆಪಿ)
- ನಿರ್ಮಲಾ ಸೀತಾರಾಮನ್ (ಬಿಜೆಪಿ)
- ಎಸ್. ಜೈಶಂಕರ್ (ಬಿಜೆಪಿ)
- ಮನೋಹರ್ ಲಾಲ್ ಖಟ್ಟರ್ (ಬಿಜೆಪಿ)
- ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್)
- ಪಿಯೂಷ್ ಗೋಯಲ್ (ಬಿಜೆಪಿ)
- ಧರ್ಮೇಂದ್ರ ಪ್ರಧಾನ್ (ಬಿಜೆಪಿ)
- ಜಿತನ್ ರಾಮ್ ಮಾಂಝಿ (HAM)
- ರಾಜೀವ್ ರಂಜನ್ ಸಿಂಗ್ (ಜೆಡಿಯು)
- ಸರ್ಬಾನಂದ್ ಸೋನೋವಾಲ್ (ಬಿಜೆಪಿ)
- ಡಾ. ವೀರೇಂದ್ರ ಕುಮಾರ್ (ಬಿಜೆಪಿ)
- ರಾಮ್ ಮೋಹನ್ ನಾಯ್ಡು (ಟಿಡಿಪಿ)
- ಪ್ರಲ್ಹಾದ್ ಜೋಶಿ (ಬಿಜೆಪಿ)
- ಜುಯಲ್ ಓರಮ್ (ಬಿಜೆಪಿ)
- ಗಿರಿರಾಜ್ ಸಿಂಗ್ (ಬಿಜೆಪಿ)
- ಅಶ್ವಿನಿ ವೈಷ್ಣವ್ (ಬಿಜೆಪಿ)
- ಜ್ಯೋತಿರಾದಿತ್ಯ ಸಿಂಧಿಯಾ (ಬಿಜೆಪಿ)
- ಭೂಪೇಂದರ್ ಯಾದವ್ (ಬಿಜೆಪಿ)
- ಗಜೇಂದ್ರ ಸಿಂಗ್ ಶೇಖಾವತ್ (ಬಿಜೆಪಿ)
- ಅನ್ನಪೂರ್ಣ ದೇವಿ (ಬಿಜೆಪಿ)
- ಕಿರಣ್ ರಿಜಿಜು (ಬಿಜೆಪಿ)
- ಹರ್ದೀಪ್ ಸಿಂಗ್ ಪುರಿ (ಬಿಜೆಪಿ)
- ಮನ್ಸುಖ್ ಮಾಂಡವಿಯಾ (ಬಿಜೆಪಿ)
- ಜಿ. ಕಿಶನ್ ರೆಡ್ಡಿ (ಬಿಜೆಪಿ)
- ಚಿರಾಗ್ ಪಾಸ್ವಾನ್ (LJP-ರಾಮ್ ವಿಲಾಸ್)
- ಸಿ.ಆರ್ ಪಾಟೀಲ್ (ಬಿಜೆಪಿ)
- ರಾವ್ ಇಂದರ್‌ಜಿತ್ ಸಿಂಗ್ (ಬಿಜೆಪಿ)
- ಡಾ. ಜಿತೇಂದ್ರ ಸಿಂಗ್ (ಬಿಜೆಪಿ)
- ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ)
- ಪ್ರತಾಪ್ ಜಾಧವ್ (ಶಿವಸೇನೆ)
- ಜಯಂತ್ ಚೌಧರಿ (RLD)
- ಜಿತಿನ್ ಪ್ರಸಾದ (ಬಿಜೆಪಿ)
- ಶ್ರೀಪಾದ್ ನಾಯಕ್ (ಬಿಜೆಪಿ)
- ಕಿಶನ್ ಪಾಲ್ ಗುರ್ಜರ್ (ಬಿಜೆಪಿ)
- ಪಂಕಜ್ ಚೌಧರಿ (ಬಿಜೆಪಿ)
- ರಾಮದಾಸ್ ಅಠಾವಳೆ (RPI)
- ರಾಮನಾಥ್ ಠಾಕೂರ್ (ಜೆಡಿಯು)
- ನಿತ್ಯಾನಂದ ರೈ (ಬಿಜೆಪಿ)
- ಅನುಪ್ರಿಯಾ ಪಟೇಲ್ (ಅಪ್ನಾ ದಳ)
- ವಿ. ಸೋಮಣ್ಣ (ಬಿಜೆಪಿ)
- ಚಂದ್ರಶೇಖರ್ ಪೆಮ್ಮಸಾನಿ (ಟಿಡಿಪಿ)
- ಎಸ್ಪಿ ಸಿಂಗ್ ಬಘೇಲ್ (ಬಿಜೆಪಿ)
- ಶೋಭಾ ಕರಂದ್ಲಾಜೆ (ಬಿಜೆಪಿ)
- ಕೀರ್ತಿ ವರ್ಧನ್ ಸಿಂಗ್ (ಬಿಜೆಪಿ)
- ಬಿಎಲ್ ವರ್ಮಾ (ಬಿಜೆಪಿ)
- ಶಾಂತನು ಠಾಕೂರ್ (ಬಿಜೆಪಿ)
- ಸುರೇಶ್ ಗೋಪಿ (ಬಿಜೆಪಿ)
- ಎಲ್ ಮುರುಗನ್ (ಬಿಜೆಪಿ)
- ಬಂಡಿ ಸಂಜಯ್ ಕುಮಾರ್ (ಬಿಜೆಪಿ)
- ಅಜಯ್ ತಮ್ತಾ (ಬಿಜೆಪಿ)
- ಭಗೀರಥ ಚೌಧರಿ (ಬಿಜೆಪಿ)
- ಕಮಲೇಶ್ ಪಾಸ್ವಾನ್ (ಬಿಜೆಪಿ)
- ಸತೀಶ್ ಚಂದ್ರ ದುಬೆ (ಬಿಜೆಪಿ)
- ಸಂಜಯ್ ಸೇಠ್ (ಬಿಜೆಪಿ)
- ರವನೀತ್ ಸಿಂಗ್ ಬಿಟ್ಟು (ಬಿಜೆಪಿ)
- ದುರ್ಗಾ ದಾಸ್ ಯುಕೆ (ಬಿಜೆಪಿ)
- ರಕ್ಷಾ ಖಡ್ಸೆ (ಬಿಜೆಪಿ)
- ಸುಕಾಂತ ಮಜುಂದಾರ್ (ಬಿಜೆಪಿ)
- ಸಾವಿತ್ರಿ ಠಾಕೂರ್ (ಬಿಜೆಪಿ)
- ತೋಖಾನ್ ಸಾಹು (ಬಿಜೆಪಿ)
- ರಾಜ್ ಭೂಷಣ್ ಚೌಧರಿ (ಬಿಜೆಪಿ)
- ಭೂಪತಿ ರಾಜು ಶ್ರೀನಿವಾಸ ವರ್ಮ (ಬಿಜೆಪಿ)
- ಹರ್ಷ್ ಮಲ್ಹೋತ್ರಾ (ಬಿಜೆಪಿ)
- ನಿಮುಬೆನ್ ಬಂಭನಿಯಾ (ಬಿಜೆಪಿ)
- ಮುರಳೀಧರ್ ಮೊಹೋಲ್ (ಬಿಜೆಪಿ)
- ಜಾರ್ಜ್ ಕುರಿಯನ್ (ಬಿಜೆಪಿ)
- ಪಬಿತ್ರಾ ಮಾರ್ಗರಿಟಾ (ಬಿಜೆಪಿ)